ದಾವಣಗೆರೆ ಶಂಕರ್ ವಿಹಾರ್ ಬಡಾವಣೆ `ಬಿ’ ಬ್ಲಾಕ್, 2ನೇ ಮೇನ್, 1ನೇ ಕ್ರಾಸ್ ವಾಸಿ, ಹಲ್ಹಜ್ ಎ.ಆರ್. ಮುಲ್ಲಾಸಾಬ್ (95) ಇವರು ದಿನಾಂಕ 22.02.2023 ರ ಬುಧವಾರ ಮಧ್ಯಾಹ್ನ 12.30 ಕ್ಕೆ ನಿಧನ ರಾದರು. ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆ ದಿನಾಂಕ 23.02.2023 ರ ಗುರುವಾರ ಬೆಳಿಗ್ಗೆ 10 ಗಂಟೆಗೆ ಪಿ.ಬಿ. ರಸ್ತೆಯಲ್ಲಿರುವ ಹಳೇ ಖಬರ ಸ್ಥಾನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 24, 2025