ದಾವಣಗೆರೆ ಮಿಲ್ಲತ್ ಕಾಲೋನಿ ರಿಂಗ್ ರಸ್ತೆ ವಾಸಿ, ಎನ್.ಕೆ. ಅತಾವುಲ್ಲಾ ಅವರ ಪತ್ನಿ ಶ್ರೀಮತಿ ಶಿರೀನ್ ಕೌಸರ್ ಇವರು ದಿನಾಂಕ 9.02.2023ರ ಗುರುವಾರ ಸಂಜೆ 6.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಓರ್ವ ಪುತ್ರ, ಇಬ್ಬರು ಪುತ್ರಿಯರು, ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 10.02.2023ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಗರದ ಪಿ.ಬಿ ರಸ್ತೆಯ ಹಳೇ ಖಬರಸ್ಥಾನದಲ್ಲಿ (ದಫನ್) ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024