ದಾವಣಗೆರೆ ತಾಲ್ಲೂಕು ಹೆಚ್. ಬಸವಾಪುರ ಗ್ರಾಮದ ವಾಸಿ ದಿ|| ಎಂ. ಸಿದ್ದಪ್ಪನವರ ಪುತ್ರ ಶ್ರೀ ಎಂ.ಎಸ್. ಚಂದ್ರಶೇಖರ್ ಗ್ರಾಮ ಪಂಚಾಯ್ತಿ ಸದಸ್ಯರು, ಇವರು ದಿನಾಂಕ : 10.02.2023ರ ಶುಕ್ರವಾರ ಬೆಳಿಗ್ಗೆ 10.15ಕ್ಕೆ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿರುತ್ತಾರೆಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ, ಇಬ್ಬರು ಪುತ್ರರು, ಸಹೋದರ, ಸಹೋದರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಇವರ ಅಂತ್ಯಕ್ರಿಯೆಯನ್ನು ದಿನಾಂಕ : 11.02.2023ರ ಶನಿವಾರ ಮಧ್ಯಾಹ್ನ 2.00ಕ್ಕೆ ಹೆಚ್. ಬಸವಾಪುರ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024