ದಾವಣಗೆರೆ ಕೆಟಿಜೆ ನಗರ, 2ನೇ ಮೇನ್, 10ನೇ ಕ್ರಾಸ್ ವಾಸಿ ಪ್ಲಂಬರ್ ಮೇಸ್ತ್ರಿ ನಾಗರಾಜಪ್ಪ ಆರ್. (65) ಇವರು ದಿನಾಂಕ 06.02.2023ರ ಸೋಮವಾರ ಮಧ್ಯಾಹ್ನ 2.30ಕ್ಕೆ ನಿಧನರಾದರು. ಪತ್ನಿ, ಆರು ಜನ ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 07.02.2023ರ ಮಂಗಳವಾರ ಮಧ್ಯಾಹ್ನ 1ಕ್ಕೆ ಬೂದಾಳ್ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.
January 19, 2025