ದಾವಣಗೆರೆ ನಗರದ ವಿನೋಬನಗರ 3ನೇ ಮೇನ್, 13ನೇ ಕ್ರಾಸ್ ವಾಸಿ ಅಬ್ದುಲ್ ರೋಫ್ ಸಾಬ್ ಅವರ ಪುತ್ರ ಆರ್.ಎ.ನಾಸೀರ್ ಸಾಬ್ (67) (ರಿಯಲ್ ಎಸ್ಟೇಟ್ ಏಜೆಂಟ್) ಅವರು ದಿನಾಂಕ 26.09.2020 ರ ಶನಿವಾರ ತಡರಾತ್ರಿ ನಿಧನರಾದರು. ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 27.09.2020ರ ಭಾನುವಾರ ಬೆಳಿಗ್ಗೆ 10.30ಕ್ಕೆ ನಗರದ ಪಿ.ಬಿ.ರಸ್ತೆಯ ಹಳೇ ಖಬರಸ್ಥಾನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024