ದಾವಣಗೆರೆ ಆಂಜನೇಯ ಬಡಾವಣೆ, 10ನೇ ಕ್ರಾಸ್, ಎಂ.ಸಿ.ಎಸ್. ಕಾನ್ವೆಂಟ್ ಹತ್ತಿರದ ನಿವಾಸಿ, ಸಿ.ಜಿ. ಆಸ್ಪತ್ರೆ ನಿವೃತ್ತ ಸ್ಟಾಫ್ ನರ್ಸ್ ಶ್ರೀಮತಿ ಶಾಂತಾ ಜೈಸಿಂಗ್ (71) ಅವರು ದಿನಾಂಕ 21.09.2020ರಂದು ಸೋಮವಾರ ಮಧ್ಯಾಹ್ನ 12.30ಕ್ಕೆ ನಿಧನರಾಗಿದ್ದಾರೆ. ಪತಿ, ಮೂವರು ಪುತ್ರರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22.09.2020ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮೃತರ ಸ್ವಗ್ರಾಮ ಬೆಳಗಾಂನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024