ಎಂ.ಸಿ.ಸಿ. `ಬಿ’ ಬ್ಲಾಕ್, 10ನೇ ಮೇನ್, 2ನೇ ಕ್ರಾಸ್, # 3176, ದಾವಣಗೆರೆ ವಾಸಿ ಶ್ರೀ ಎಂ. ರುದ್ರೇಶ್ (79) ನಿವೃತ್ತ ಇಂಜಿನಿಯರ್ ಇವರು ದಿನಾಂಕ : 12.09.2020ರ ಶನಿವಾರ ಬೆಳಗಿನ ಜಾವ ನಿಧನರಾಗಿರುತ್ತಾರೆ. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಇವರ ಅಂತ್ಯಕ್ರಿಯೆಯನ್ನು ದಿನಾಂಕ : 13.09.2020ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಮೃತರ ಸ್ವಗ್ರಾಮವಾದ ವಿ. ಬನ್ನಿಹಟ್ಟಿ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆಯಲ್ಲಿ ನೆರವೇರಿಸಲಾಗುವುದು.
January 12, 2025