ದಾವಣಗೆರೆ ನಿಟ್ಟುವಳ್ಳಿ ವಾಸಿ, ಹುಚ್ಚೆಂಗೆಪ್ಪನವರ ಧರ್ಮಪತ್ನಿ ಹಾಲೋಳ್ ಸಾವಿತ್ರಮ್ಮ (58) ಇವರು ದಿನಾಂಕ : 12.09.2020ರ ಶನಿವಾರ ಬೆಳಗಿನ ಜಾವ 5.10ಕ್ಕೆ ನಿಧನರಾದರು. ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆ ದಿನಾಂಕ 12.09.2020 ರ ಶನಿವಾರ ಬೆಳಿಗ್ಗೆ 11.30ಕ್ಕೆ ಆರ್.ಹೆಚ್.ಬೃಂದಾವನದಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 12, 2025