ದಾವಣಗೆರೆ ತಾಲ್ಲೂಕು ಹಳೇ ಕುಂದವಾಡ ಗ್ರಾಮದ ವಾಸಿ, ದಿ. ಭದ್ರಪ್ಳರ ರೇವಣಸಿದ್ದಪ್ಪನವರ ಪತ್ನಿ ಭದ್ರಪ್ಳ ಸಿದ್ದಮ್ಮ (86) ಅವರು ದಿನಾಂಕ: 10.09.2020 ರಂದು ಗುರುವಾರ ಮಧ್ಯಾಹ್ನ 2 ಗಂಟೆಗೆ ನಿಧನರಾದರು. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ: 11.09.2020 ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ತಾಲ್ಲೂಕು ಹಳೇ ಕುಂದವಾಡ ಗ್ರಾಮದ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 29, 2024