ದಿ. ಎಲಿಗಾರ್ ಷಣ್ಮುಖಪ್ಪ ಅವರ ಪುತ್ರ ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಎಂ.ಎಸ್.ಬಿ. ಕಾಲೇಜಿನ ಜ್ಯೂನಿಯರ್ ಕ್ಲರ್ಕ್ ಕೆ.ಎಸ್. ಮಂಜುನಾಥ್ ಎಲಿಗಾರ್ (58) ಅವರು ದಿನಾಂಕ 10.09.2020ರ ಗುರುವಾರ ಮಧ್ಯಾಹ್ನ 2.30ಕ್ಕೆ ನಿಧನರಾದರು. ಪತ್ನಿ, ಮೂವರು ಪುತ್ರಿಯರು, ಅಳಿಯಂದಿರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 11.09.2020ರ ಶುಕ್ರವಾರ ಬೆಳಿಗ್ಗೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 29, 2024