ಚನ್ನಗಿರಿ ತಾಲ್ಲೂಕು ಮಾಡಾಳ್ ಚನ್ನೇಶಪುರ ವಾಸಿ, ಸ್ವಾತಂತ್ರ್ಯ ಹೋರಾಟಗಾರರೂ, ತಾಮ್ರ ಪತ್ರ ಪುರಸ್ಕೃತರು, ಜೀತ ವಿಮುಕ್ತ ರಾಷ್ಟ್ರೀಯ ಅಧ್ಯಕ್ಷರು, ಶತಾಯುಷಿಗಳಾದ ಎ. ಪಂಚಾಕ್ಷರಪ್ಪ ಅವರು ದಿನಾಂಕ: 7.09.2020ರ ಸೋಮವಾರ ಮಧ್ಯಾಹ್ನ ನಿಧನರಾದರು. ಮೃತರ ಅಂತ್ಯಕ್ರಿಯೆ ದಿನಾಂಕ 8.09.2020ರ ಮಂಗಳವಾರ ಬೆಳಿಗ್ಗೆ 11 ಘಂಟೆಗೆ ಮೃತರ ಸ್ವಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 6, 2025