ದಾವಣಗೆರೆ ಗಣೇಶ್ ಲೇಔಟ್ 4ನೇ ಕ್ರಾಸ್ ವಾಸಿ, ದಿ. ಟಿ.ಅಬ್ದುಲ್ ಹಾಫೀಜ್ ಇವರ ಪುತ್ರ, ಎಸ್.ಬಿ.ಐ.ನ ಅಸಿಸ್ಟೆಂಟ್ ಮ್ಯಾನೇಜರ್ ಟಿ.ಹೆಚ್ ರಿಯಾಜ್ ಅಹ್ಮದ್ (52) ಅವರು ದಿನಾಂಕ : 6-9-2020ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಲ್ಲಿ ನಿಧನರಾದಗಿದ್ದಾರೆ. ಪತ್ನಿ, ಓರ್ವ ಪುತ್ರಿ, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 7-9-2020ರ ಸೋಮವಾರ ಮಧ್ಯಾಹ್ನ 1 ಗಂಟೆಗೆ ನಗರದ ಪಿ.ಬಿ. ರಸ್ತೆಯ ಹಳೇ ಖಬರಸ್ತಾನದಲ್ಲಿ ನೆರವೇರಲಿದೆ.
December 26, 2024