ದಾವಣಗೆರೆ ಸಿಟಿ ವಿದ್ಯಾನಗರ – ವಿನಾಯಕ ಬಡಾವಣೆ ವಾಸಿ, ಹಗರಿಬೊಮ್ಮನಹಳ್ಳಿ ತಾ||, ಕೋಗಳಿ ಗ್ರಾಮದ ದಿ|| ಎನ್. ರಾಮನಗೌಡರ ಪುತ್ರರಾದ ಶ್ರೀ ಎನ್. ವಿವೇಕಾನಂದ ಗೌಡರ ಅವರು ದಿನಾಂಕ 06.09.2020ರ ಭಾನುವಾರ ಬೆಳಿಗ್ಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 63 ವರ್ಷ ವಯಸ್ಸಾಗಿತ್ತು. ಪತ್ನಿ, ಪುತ್ರ, ಸಹೋದರರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 06.09.2020ರ ಭಾನುವಾರ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 27, 2024