ದಾವಣಗೆರೆ ಕೆ.ಬಿ.ಬಡಾವಣೆ ವಾಸಿ, ಅತ್ತಿಗೆರೆ ನಿವೃತ್ತ ಶಿಕ್ಷಕ ದಿ.ಎ.ಎನ್ ಶ್ರೀ ನಿವಾಸ ಮೂರ್ತಿ ಇವರ ಧರ್ಮಪತ್ನಿ ಶ್ರೀಮತಿ ಎ.ಎಸ್. ಪದ್ಮಾವತಿ (74) ಅವರು ದಿನಾಂಕ 3.09.2020ನೇ ಗುರುವಾರ ಮಧ್ಯಾಹ್ನ 3.20ಕ್ಕೆ ನಿಧನರಾದರು. ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 04.09.2020ರ ಶುಕ್ರವಾರ ಬೆಳಿಗ್ಗೆ 10.30ಕ್ಕೆ ನಗರದ ಪಿ.ಬಿ.ರಸ್ತೆಯಲ್ಲಿರುವ ವೈಕುಂಠಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 27, 2024