ದಾವಣಗೆರೆ ನಿಜಲಿಂಗಪ್ಪ ಬಡಾವಣೆ ವಾಸಿ ಇ.ಎಸ್.ಐ ಆಸ್ಪತ್ರೆಯ ನಿವೃತ್ತ ನೌಕರರಾದ ಸಿ.ಕೆ.ಷಣ್ಮುಖ (66)ಅವರು ದಿನಾಂಕ 03.09.2020ರ ಗುರುವಾರ ಬೆಳಿಗ್ಗೆ 6.20ಕ್ಕೆ ನಿಧನರಾಗಿದ್ದಾರೆ. ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 03.09.2020ರ ಗುರುವಾರ ಸಂಜೆ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 27, 2024