ಹರಿಹರ ನಗರದ ತೆಗ್ಗಿನಕೇರಿ 2ನೇ ಕ್ರಾಸ್ ವಾಸಿಯಾದ ಪಿ.ಎಂ. ಜಗನ್ನಾಥಸ್ವಾಮಿ ಮೂಲಿಮಠ ಅವರು ದಿನಾಂಕ 03.09.2020ರ ಗುರುವಾರ ರಾತ್ರಿ 8.15 ಕ್ಕೆ ದೈವಾಧೀನರಾಗಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 04.09.2020ರ ಶುಕ್ರವಾರ ಮಧ್ಯಾಹ್ನ 12.30 ಕ್ಕೆ ನಗರದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 27, 2024