ದಾವಣಗೆರೆ ಡಿ.ಸಿ.ಎಂ.ಟೌನ್ಶಿಪ್ ವಾಸಿ ಶ್ರೀಮತಿ ಎಂ.ಎಸ್. ಸರೋಜ ಸತ್ಯವಾನ್ (59) ಅವರು ದಿ. 29.08.2020ರ ಶನಿವಾರ ರಾತ್ರಿ 9.15 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿ. 30.08.2020 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಪಿ.ಬಿ. ರಸ್ತೆಯಲ್ಲಿರುವ ವೈಕುಂಠಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 23, 2025