ದಾವಣಗೆರೆ ಕೆಟಿಜೆ ನಗರ 1ನೇ ಮೇನ್, 11ನೇ ಕ್ರಾಸ್ ವಾಸಿ, ಚಿಗಟೇರಿ ಆಸ್ಪತ್ರೆ ನೌಕರ ಆರ್. ತಿಪ್ಪೇಸ್ವಾಮಿ (57) ಅವರು ದಿನಾಂಕ 30.08.2020ರ ಭಾನುವಾರ ರಾತ್ರಿ 11.10ಕ್ಕೆ ನಿಧನರಾದರು. ಪತ್ನಿ, ನಾಲ್ವರು ಪುತ್ರಿಯರು, ಓರ್ವ ಪುತ್ರ ಹಾಗು ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 31.08.2020ರ ಸೋಮವಾರ ಮಧ್ಯಾಹ್ನ 2 ಕ್ಕೆ ನಗರದ ಸಾರ್ವಜನಿಕರ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 10, 2025