ದಾವಣಗೆರೆ ದೇವರಾಜ್ ಅರಸ್ ಲೇ ಔಟ್ `ಎ’ ಬ್ಲಾಕ್ ವಾಸಿ ಪಿಗ್ಮಿ ಏಜೆಂಟ್ ಶ್ರೀ ಆರ್ ಸಂತೋಷ್ (41) ಅವರು ದಿ: 26-8-20ರ ಬುಧವಾರ ಬೆಳಗ್ಗೆ 10.15 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ, ಸಹೋದರರು, ಸಹೋದರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿ:26.8.20ರ ಬುಧವಾರದಂದೇ ಸಂಜೆ 5-30ಕ್ಕೆ ನಗರದ ಪಿ.ಬಿ.ರಸ್ತೆಯಲ್ಲಿರುವ ವೈಕುಂಠಧಾಮದಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 23, 2025