ಹರಪನಹಳ್ಳಿ ಪಟ್ಟಣದ ಜೈನರ ಬೀದಿ ವಾಸಿ ಮಾಜಿ ಶಾಸಕ ಇಜಾರಿ ಶಿರಸಪ್ಪ ಅವರ ಧರ್ಮಪತ್ನಿ ಇಜಾರಿ ಕಮಲಮ್ಮ ಅವರು ದಿನಾಂಕ 26.8.2020 ರ ಬುಧವಾರ ನಿಧನರಾದರು. ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 27.8.2020 ರಂದು ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಸೃತಿ ವನದಲ್ಲಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 23, 2024