ದಾವಣಗೆರೆ ಪಿ.ಜೆ ಬಡಾವಣೆ 6ನೇ ಮೇನ್ ವಾಸಿ ಎಂ.ಜೆ. ಕೃಷ್ಣಮೂರ್ತಿ (91) ಅವರು ದಿನಾಂಕ 25.08.2020 ಮಂಗಳವಾರ ಬೆಳಗ್ಗೆ 11.45 ಘಂಟೆಗೆ ನಿಧನರಾದರು. ಪತ್ನಿ ಶ್ರೀಮತಿ ಜಯಲಕ್ಷ್ಮಿ ಕೃಷ್ಣಮೂರ್ತಿ ಸೇರಿದಂತೆ ಅನೇಕ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆ ಮಂಗಳವಾರ ಸಂಜೆ 5 ಗಂಟೆಗೆ ಪಿ.ಬಿ. ರಸ್ತೆ ವೈಕುಂಠ ಧಾಮದಲ್ಲಿ ನೆರವೇರಿತು ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.
December 25, 2024