ದಾವಣಗೆರೆ ವಿನೋಬನಗರ 4ನೇ ಮೇನ್, 2ನೇ ಕ್ರಾಸ್ ವಾಸಿ, ಗಜಾನನ ವೆಲ್ಡಿಂಗ್ ವರ್ಕ್ಸ್ ಮಾಲೀಕರಾದ ಡಿ. ಬಾಬುರಾವ್ (76) ಅವರು ದಿನಾಂಕ 23.08.2020 ರಂದು ಭಾನುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಓರ್ವ ಪುತ್ರಿ, ಇಬ್ಬರು ಪುತ್ರರು ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 24.08.2020ರ ಸೋಮವಾರ ನಗರದ ವೈಕುಂಠಧಾಮದಲ್ಲಿ ನೆರವೇರಿತು ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.
December 24, 2024