ದಾವಣಗೆರೆಯ ಶಾಮನೂರು ಡಾಲರ್ಸ್ ಕಾಲೋನಿ ವಾಸಿ ಶ್ರೀ ಟಿ. ಶ್ರೀನಿವಾಸ್ (46) ಅವರು ದಿನಾಂಕ : 23.08.2020 ರಂದು ಭಾನುವಾರ ನಿಧನರಾಗಿರುತ್ತಾರೆ. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ : 24.08.2020 ರಂದು ನೆಹರು ನಗರ ಕ್ಯಾಂಪ್ನಲ್ಲಿ ನೆರವೇರಿಸಲಾಗಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.
January 23, 2025