ಹರಿಹರ ತಾಲ್ಲೂಕು ಹಾಲಿವಾಣ ಗ್ರಾಮದ ದಿ|| ಎಸ್.ಜಿ. ನಾಗಪ್ಪನವರ ಪುತ್ರರೂ ಹಾಗೂ ತಾ.ಪಂ ಮಾಜಿ ಅಧ್ಯಕ್ಷರಾದ ಎಸ್.ಜಿ. ಪರಮೇಶ್ವರಪ್ಪನವರ ಸಹೋದರರಾದ ಶ್ರೀ ಎಸ್.ಜಿ. ಗದ್ದಿಗೇಶ್ವರಪ್ಪ (58 ವರ್ಷ) ಇವರು ದಿನಾಂಕ 24-08-2020ರ ಸೋಮವಾರ ಮಧ್ಯಾಹ್ನ 3 ಗಂಟೆಗೆ ನಿಧನರಾದರು. ಪತ್ನಿ, ಓರ್ವ ಪುತ್ರ, ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು, ಸಹೋದರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 25-08-2020ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಹಾಲಿವಾಣ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 24, 2025