ದಾವಣಗೆರೆ ಭದ್ರ ಕಾಲೋನಿ ಜಯವಿಭವ ನಿಲಯ ವಾಸಿ, ನೀಲಗುಂದ ಶಿವಣ್ಣ (70) ದಿನಾಂಕ 21.08.2020ರ ಶುಕ್ರವಾರ 5 ಗಂಟೆಗೆ ಹೃದಯಾಘಾತ ದಿಂದ ನಿಧನರಾದರು. ಇಬ್ಬರು ಪುತ್ರರು, ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯ ಕ್ರಿಯೆಯು ದಿನಾಂಕ 22.08.2020ರ ಶನಿವಾರ ಬೆಳಿಗ್ಗೆ 10 ಗಂಟೆಗೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024