ದಾವಣಗೆರೆ ಕುವೆಂಪುನಗರ ಎಂ.ಸಿ.ಸಿ `ಬಿ’ ಬ್ಲಾಕ್ (#3993/43) 20ನೇ ಮೇನ್, 21ನೇ ಕ್ರಾಸ್ ವಾಸಿ, ಕೆ.ಎಸ್. ಅನ್ವರಪಾಷ (74)ಅವರು ದಿನಾಂಕ:21.08.2020 ರಂದು ಶುಕ್ರವಾರ ರಾತ್ರಿ 8.30ಕ್ಕೆ ನಿಧನರಾಗಿದ್ದಾರೆ. ಪತ್ನಿ, ಓರ್ವ ಪುತ್ರ, ಸೊಸೆ, ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22.08.2020ರ ಶನಿವಾರ ಬೆಳಿಗ್ಗೆ 11 ಗಂಟೆಗೆ ನಗರದ ಪಿ.ಬಿ.ರಸ್ತೆ ಹಳೇ ಖಬರಸ್ತಾನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024