ದಾವಣಗೆರೆ ಚಿಕ್ಕಮ್ಮಣ್ಣಿ ದೇವರಾಜ್ ಅರಸ್ ಬಡಾವಣೆ ವಾಸಿ, ಮಮತಾ ಹೋಟೆಲ್ ಮಾಲೀಕರಾದ ಟಿ.ಎಂ.ವಿರೂಪಾಕ್ಷಯ್ಯ (56) ಅವರು ದಿನಾಂಕ 23.08.2020 ರಂದು ಭಾನುವಾರ ನಿಧನರಾಗಿದ್ದಾರೆ. ಪತ್ನಿ,ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 23.08.2020 ರ ಭಾನುವಾರ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 27, 2024