ದಾವಣಗೆರೆ ಎಂ.ಸಿ.ಸಿ `ಬಿ’ ಬ್ಲಾಕ್ 12ನೇ ಮುಖ್ಯರಸ್ತೆ, # 1558, `ತಿಪ್ಪೇರುದ್ರ ನಿಲಯ’ ವಾಸಿ ಶ್ರೀ ಕೆ.ಎಸ್. ಶಿವಮೂರ್ತಿ ಅವರು ದಿನಾಂಕ 22.08.2020 ರ ಶನಿವಾರ ರಾತ್ರಿ 11.50 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 69 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 4, 2024