ಸಿನಿಮಾ ಸಿರಿ ಸದಸ್ಯರು, ಲಯನ್ಸ್ ಕ್ಲಬ್ ಸದಸ್ಯರು, ಸ್ಮಾರ್ಟ್ ಸರ್ಕಲ್ ಸದಸ್ಯರು, ಹ್ಯಾಪಿ ಫ್ರೆಂಡ್ಸ್ ಕ್ಲಬ್ನ ಸದಸ್ಯರು, ವಾಕಿಂಗ್ ಫ್ರೇಂಡ್ಸ್ನ ಸದಸ್ಯರು ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಸರಳ ವ್ಯಕ್ತಿತ್ವ, ಸ್ನೇಹಜೀವಿ, ಸದಾ ಹಸನ್ಮುಖಿ, ಅಜಾತ ಶತ್ರು, ರಂಗಣ್ಣನವರು ನಿಧನರಾಗಿರುತ್ತಾರೆ ಎಂದು ತಿಳಿಸಲು ವಿಷಾಧಿಸುತ್ತೇವೆ.
December 24, 2024