ದಾವಣಗೆರೆ ಆಂಜನೇಯ ಬಡಾವಣೆ 1ನೇ ಮೇನ್, ಮೆಡಿಕಲ್ ಹಾಸ್ಟೆಲ್ ಹಿಂಭಾಗದ ವಾಸಿ, ಡಾ. ಮಹೇಶ್ಬಾಬು ಅವರ ತಾಯಿ ಶ್ರೀಮತಿ ಸುಮಿತ್ರಮ್ಮ ಪೊರಾಳ್ ಇವರು ದಿನಾಂಕ : 18.08.2020 ರಂದು ಮಂಗಳವಾರ ಮಧ್ಯಾಹ್ನ 2.37 ಕ್ಕೆ ನಿಧನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ. ಅವರಿಗೆ 90 ವರ್ಷ ವಯಸ್ಸಗಿತ್ತು. ನಾಲ್ವರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ: 19.08.2020 ರಂದು ಬುಧವಾರ, ಬೆಳ್ಳಿಗೆ 11 ಗಂಟೆಗೆ ನಗರದ ಪಿ.ಬಿ. ರಸ್ತೆಯಲ್ಲಿರುವ ವೈಕುಂಠಧಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024