ಹರಿಹರ ತಾಲ್ಲೂಕು ಕಡ್ಲೆಗುಂದಿ ಗ್ರಾಮದ ವಾಸಿ, ದಿ|| ಗೌಡ್ರಯಲ್ಲಪ್ಪ ರೆಡ್ಡಿಯವರ ಪುತ್ರ ಕೆ.ಜಿ. ನಿಂಗಪ್ಪರೆಡ್ಡಿ (70) ಇವರು ದಿನಾಂಕ : 18.08.2020 ರಂದು ಮಂಗಳವಾರ ಸಂಜೆ 5.30 ಕ್ಕೆ ನಿಧನರಾಗಿದ್ದಾರೆ. ಮೂವರು ಪುತ್ರರು, ಸಹೋದರಿಯರು, ಅಳಿಯಂದಿರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ: 19.08.2020 ರಂದು ಬುಧವಾರ, ಮಧ್ಯಾಹ್ನ 12 ಗಂಟೆಗೆ ಕಡ್ಲೆಗುಂದಿ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024