ದಾವಣಗೆರೆ ಹಳೇ ಬಸ್ನಿಲ್ದಾಣದ ಹತ್ತಿರ, ಶಾಂತಿ ನಿವಾಸ ಕಾಂಪೌಂಡ್ ವಾಸಿ ಟಿ.ಎಂ. ನವೀನ್ (56) ಇವರು ದಿನಾಂಕ 17.08.2020ರ ಸೋಮವಾರ ಮಧ್ಯಾಹ್ನ 2 ಗಂಟೆಗೆ ನಿಧನರಾದರು. ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 17.08.2020ರ ಸೋಮವಾರ ರಾತ್ರಿ ನೆರವೇರಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024