ದಾವಣಗೆರೆ ಪಿ.ಜೆ. ಬಡಾವಣೆ, ಮಹಾವೀರ ಕಾಂಪ್ಲೆಕ್ಸ್, ವಾಸಿ ಹೆಚ್.ಡಿ ಶ್ರೀಧರ್ ಕುಮಾರ್ (65) ಇವರು ದಿನಾಂಕ : 17.08.2020 ರಂದು ಸೋಮವಾರ ಮಧ್ಯಾಹ್ನ 12.22 ಕ್ಕೆ ನಿಧನರಾಗಿದ್ದಾರೆ. ಪತ್ನಿ : ಶ್ರೀಮತಿ ಸುನೀತಾ ಶ್ರೀಧರ್ ಸೇರಿದಂತೆ ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ: 18.08.2020 ರಂದು ಮಂಗಳವಾರ, ಬೆಳ್ಳಿಗೆ 10 ಗಂಟೆಗೆ ನಗರದ ಲೇಬರ್ ಕಾಲೋನಿ ಆರ್.ಹೆಚ್. ಬೃಂದಾವನದಲ್ಲಿ ನೆರವೇರಲಿದೆ.
January 9, 2025