ದಾವಣಗೆರೆ ಬಾಲಾಜಿ ನಗರ, ಕುಂದುವಾಡ ರಸ್ತೆ, 2ನೇ ಕ್ರಾಸ್ ವಾಸಿ, ನಿವೃತ್ತ ಕಾರ್ಮಿಕ ನಿರೀಕ್ಷಕರಾಗಿದ್ದ ಜಿ.ಎಲ್. ವೆಂಕಟಪ್ಪ (73) ಅವರು ದಿನಾಂಕ 17.08.2020ರಂದು ಸೋಮವಾರ ಸಂಜೆ 7.45 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತ್ನಿ, ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 18.08.2020ರಂದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಅಣಜಿ ಗೊಲ್ಲರಹಳ್ಳಿಯ ಅವರ ಸ್ವಂತ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
March 12, 2025