ದಾವಣಗೆರೆ, ನಿಟುವಳ್ಳಿ, ಹೊಸ ಬಡಾವಣೆ, (ದುರ್ಗಾಂಬಿಕ ಬಡಾವಣೆ) ವಾಸಿ ಜನಾಬ್: ಎಸ್ ಮೊಹಮ್ಮದ್ ಸಾದುಲ್ಲ (68) ಅವರು ದಿನಾಂಕ : 13.08.2020ರಂದು ಗುರುವಾರ ಬೆಳಿಗ್ಗೆ 4.45ಕ್ಕೆ ನಿಧನರಾಗಿದ್ದಾರೆ. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಹಾಗೂ ಅಪಾರ ಬಂಧು – ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ: 13.08.2020 ಗುರುವಾರ ಸಂಜೆ ಪಿ.ಬಿ. ರಸ್ತೆಯ ಹಳೇ ಖಬರಸ್ತಾನದಲ್ಲಿ ನೇರವೇರಿತು.
December 24, 2024