ನಿಧನಎಂ. ಕೃಷ್ಣ ಭಟ್August 17, 2020January 24, 2023By Janathavani19 ದಾವಣಗೆರೆ ನಗರದ ಕೆ.ಬಿ. ಬಡಾವಣೆ ವಾಸಿ, ಎಂ.ಕೃಷ್ಣ ಭಟ್ (78) ಅವರು ದಿನಾಂಕ 16-08-2020 ನೇ ಭಾನುವಾರ ದಂದು ನಿಧನರಾದರು. ಪತ್ನಿ ಸುಲೋಚನ ಕೆ. ಭಟ್, ನಾಲ್ವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.