ದಾವಣಗೆರೆ ವಾಸಿ ಕಗತೂರು ಮಠದ (ಶ್ರೀ ಕಗತೂರು ಮಠದ ಬಸವಯ್ಯನವರು ಮತ್ತು ಶ್ರೀಮತಿ ದಿ|| ದೇವಿರಮ್ಮನವರ ಪುತ್ರ) ಶ್ರೀಮತಿ ಎಲ್.ಸರಳ ಅವರ ಪೂಜ್ಯ ಪತಿಯವರಾದ ಶ್ರೀ ಕೆ.ಎಂ.ಬಿ. ಶಿವಕುಮಾರಸ್ವಾಮಿಯವರು (ಕಾರ್ಯ ನಿರ್ವಾಹಕ ಅಭಿಯಂತರರು, ಜಲಮಂಡಳಿ ಧಾರವಾಡ ವಿಭಾಗ) ದಿನಾಂಕ 12.08.2020ರ ಬೆಳಗಿನಜಾವ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರ ಅಂತ್ಯಕ್ರಿಯೆಯನ್ನು ದಾವಣಗೆರೆ ತಾಲ್ಲೂಕು ಮಳಲಕೆರೆ ಗ್ರಾಮದಲ್ಲಿ ದಿನಾಂಕ 12.08.2020ರ ಮಧ್ಯಾಹ್ನ 2.15ಕ್ಕೆ ನೆರವೇರಿಸಲಾಯಿತು.
December 24, 2024