ದಾವಣಗೆರೆ ನಗರದ ರಾಜೀವ್ಗಾಂಧಿ ಬಡಾವಣೆ ವಾಸಿ, ಸವಿತಾ ಸಮಾಜದ ಅತ್ಮಕುರು ಸಂದೀಪ್ (32) ಅವರು ದಿನಾಂಕ 12.08.2020ರ ಬುಧವಾರ ರಾತ್ರಿ 9.30 ಕ್ಕೆ ನಿಧನರಾದರು. ತಾಯಿ, ಇಬ್ಬರು ಸಹೋದರರು, ತಂಗಿ, ಭಾವ, ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 13.08.2020ರ ಗುರುವಾರ ಮಧ್ಯಾಹ್ನ 12 ಗಂಟೆಗೆ ನಗರದ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 24, 2024