ದೇವರಾಜ ಅರಸ್ ಬಡಾವಣೆ `ಬಿ’ ಬ್ಲಾಕ್, 7ನೇ ಕ್ರಾಸ್ ವಾಸಿಯಾದ ಸಿ.ಬಿ. ಚಂದ್ರಶೇಖರ್ (67) ಕಾಟಿಲರ ವಂಶಸ್ಥರಾದ ಇವರು ದಿನಾಂಕ 07.08.2020 ರ ಶುಕ್ರವಾರ ಬೆಳಿಗ್ಗೆ 11.30ಕ್ಕೆ ನಿಧನರಾಗಿರುತ್ತಾರೆ. ಧರ್ಮಪತ್ನಿ, ಮಕ್ಕಳು, ಮೊಮ್ಮಕ್ಕಳು, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧುಗಳನ್ನು ಆಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 07.08.2020 ರ ಶುಕ್ರವಾರ ಸಂಜೆ 6.00 ಗಂಟೆಗೆ ಲೇಬರ್ ಕಾಲೋನಿಯ ಆರ್.ಹೆಚ್. ಬೃಂದಾವನದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024