ದಾವಣಗೆರೆ ಎಸ್.ಎಸ್. ಲೇಔಟ್ `ಬಿ’, 4ನೇ ಮೇನ್, 4ನೇ ಕ್ರಾಸ್ ವಾಸಿ ಯು.ಟಿ.ಐ. ಮಂಜುನಾಥ್ ಇವರ ತಂದೆಯವರಾದ ವೈ. ಹನುಮಂತ ಶೆಟ್ಟಿ (92) ಅವರು ದಿನಾಂಕ 22.12.2020ನೇ ಮಂಗಳವಾರ ಬೆಳಿಗ್ಗೆ 8.45ಕ್ಕೆ ನಿಧನರಾದರು. ನಾಲ್ವರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು 22.12.2020ನೇ ಮಂಗಳವಾರ ಸಂಜೆ 5.30ಕ್ಕೆ ಪಿ.ಬಿ. ರಸ್ತೆಯ ವೈಕುಂಠಧಾಮದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 11, 2025