ದಾವಣಗೆರೆ ಆನೆಕೊಂಡ ಗ್ರಾಮದ ಗೌಡ್ರು ನಾಗಪ್ಪ ಅವರ ಮಗ ಗೌಡ್ರು ಸಿದ್ದೇಶ್ (ಸ್ವಾತಿ ಟ್ರಾನ್ಸ್ಪೋರ್ಟ್ ಮಾಲೀಕರು) ಅವರ ಧರ್ಮಪತ್ನಿ ಶ್ರೀಮತಿ ಜಿ.ಎಸ್. ಪುಷ್ಪಾ (50) ಇವರು ದಿನಾಂಕ 21.12.2020 ರ ಸೋಮವಾರ ಸಂಜೆ 7.45 ಕ್ಕೆ ದೈವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಪತಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22.12.2020 ರಂದು ಮಂಗಳವಾರ ಬೆಳಿಗ್ಗೆ 11.30ಕ್ಕೆ ದಾವಣಗೆರೆ ಬೇತೂರು ರಸ್ತೆಯಲ್ಲಿರುವ ಮೃತರ ತೋಟದಲ್ಲಿ ನೆರವೇರಲಿದೆ ಎಂದ ಕುಟುಂಬದವರು ತಿಳಿಸಿದ್ದಾರೆ.
January 4, 2025