ದಾವಣಗೆರೆ ಸಿಟಿ ಸ್ವಾಮಿ ವಿವೇಕಾನಂದ ಬಡಾವಣೆ 6ನೇ ಕ್ರಾಸ್ ವಾಸಿ ಶ್ರೀ ಡಿ.ನಂಜುಂಡಪ್ಪ (ನಿವೃತ್ತ ಉಪನ್ಯಾಸಕರು) (74) ಅವರು, ದಿನಾಂಕ 22.12.2020ರ ಮಂಗಳವಾರ ಬೆಳಗಿನ ಜಾವ 12.20ಕ್ಕೆ ನಿಧನರಾದರು. ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22.12.2020ರ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ.
January 7, 2025