ದಾವಣಗೆರೆ ತಾಲ್ಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ಶ್ರೀಯುತ ಎಂ.ತಿಪ್ಪೇರುದ್ರಪ್ಪ ಎ (78 ವರ್ಷ) (ಹೆಚ್. ಬಸವಾಪುರ ಕೃ.ಪ. ಸಂಘದ ಮಾಜಿ ಅಧ್ಯಕ್ಷರು ಮತ್ತು ಪ್ರಸ್ತುತ ಹುಚ್ಚವ್ವನಹಳ್ಳಿ ದೇವನಗರಿ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ನಿರ್ದೇಶಕರು) ಇವರು ದಿನಾಂಕ 19.12.2020ರ ಶನಿವಾರ ಬೆಳಿಗ್ಗೆ 11.35ಕ್ಕೆ ನಿಧನರಾದರು. ಮೃತರು ಪತ್ನಿ, ಮಗ, ಮೊಮ್ಮಗಳು ಮತ್ತು ಸಹೋದರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಹುಚ್ಚವ್ವನಹಳ್ಳಿಯ ಮೃತರ ಜಮೀನಿನಲ್ಲಿ ದಿನಾಂಕ 20.12.2020 ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 7, 2025