ದೊಡ್ಡಬಾತಿ ಗ್ರಾಮದ ಪೂಜಾರ ಗುಡಿ ಹಿಂದ್ಲರ ದಿ. ರೇವಣಸಿದ್ದಪ್ಪನವರ ಪತ್ನಿ ಪೂಜಾರ ನೀಲಮ್ಮ (90) ಇವರು ದಿ.: 19.12.2020ರ ಶನಿವಾರ ಮಧ್ಯಾಹ್ನ 2 ಗಂಟೆಗೆ ನಿಧನರಾಗಿರುತ್ತಾರೆ. 5 ಜನ ಗಂಡು ಮಕ್ಕಳು, 5 ಜನ ಹೆಣ್ಣು ಮಕ್ಕಳು, ಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿ.: 20.12.2020ರ ಭಾನುವಾರ ಬೆಳಿಗ್ಗೆ 10.30ಕ್ಕೆ ದೊಡ್ಡಬಾತಿಯ ರುದ್ರಭೂಮಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 4, 2025