ದಾವಣಗೆರೆ ಸಿಟಿ 43ನೇ ವಾರ್ಡ್ ಶಾಮನೂರು ವಾಸಿ ಬಾನಳ್ಳಿ ನಾಗಪ್ಪ ಅವರ ಪುತ್ರಿ ಕು. ಬಿ.ಎನ್. ಹಳದಮ್ಮ (29) ಅವರು ದಿನಾಂಕ 18.12.2020ರ ಶುಕ್ರವಾರ ಬೆಳಿಗ್ಗೆ 11.30ಕ್ಕೆ ನಿಧನರಾದರು. ತಂದೆ-ತಾಯಿ, ನಾಲ್ವರು ಸಹೋದರಿಯರು, ಓರ್ವ ಸಹೋದರ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 19.12.2020ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 8, 2025