ಬಳ್ಳಾರಿ ಜಿಲ್ಲೆ, ಹರಪನಹಳ್ಳಿ ತಾ|| ಕಾವಲಹಳ್ಳಿ ಗ್ರಾಮದ ವಾಸಿ ಲಿಂ|| ಕೆ. ಚನ್ನಬಸಪ್ಪ, ಲಿಂ|| ಕೆ.ನಿಂಗಪ್ಪ, ಲಿಂ|| ಕೆ ಮಹದೇವಪ್ಪನವರ ತಮ್ಮನವರಾದ ಶ್ರೀ ಕೆ. ಸಿದ್ದಲಿಂಗಪ್ಪನವರು (86) ( ಮಾಲೀಕರು ಕೆ.ನಿಂಗಪ್ಪ ಅಂಡ್ ಕೋ, ದಾವಣಗೆರೆ ) ಇವರು ದಿನಾಂಕ 14.12.2020 ರ ಸೋಮವಾರ ಸಂಜೆ 4.00 ಗಂಟೆಗೆ ನಿಧನರಾಗಿರುತ್ತಾರೆ. ಪತ್ನಿ, ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಇವರ ಅಂತ್ಯಕ್ರಿಯೆಯನ್ನು ದಿನಾಂಕ 15.12.2020 ರ ಮಂಗಳವಾರ ಮಧ್ಯಾಹ್ನ 12.00 ಗಂಟೆಗೆ ಮೃತರ ಸ್ವಗ್ರಾಮವಾದ ಕಾವಲಹಳ್ಳಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
January 6, 2025