ದಾವಣಗೆರೆ ನಿಟುವಳ್ಳಿ ಮಣಿಕಂಠ ಸರ್ಕಲ್ ಬಳಿ ಜುಂಜೇಶ್ವರ ದೇವಸ್ಥಾನದ ಹತ್ತಿರದ ವಾಸಿ, ಕಾಟನ್ ಮಿಲ್ ನಿವೃತ್ತ ಉದ್ಯೋಗಿ ಷಣ್ಮುಖಪ್ಪ (63) ಅವರು ದಿನಾಂಕ 11.12.2020 ರಂದು ಶುಕ್ರವಾರ ಸಂಜೆ 5.15ಕ್ಕೆ ನಿಧನರಾಗಿದ್ದಾರೆ. ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 12.12.2020 ರ ಶನಿವಾರ ಮಧ್ಯಾಹ್ನ 1 ಗಂಟೆಗೆ ನಗರದ ಆರ್.ಹೆಚ್.ಬೃಂದಾವನದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 11, 2025