ದಾವಣಗೆರೆ ಪಿ.ಜೆ. ಬಡಾವಣೆ, 4ನೇ ಮೇನ್ 9ನೇ ಕ್ರಾಸ್ ವಾಸಿ, ದಿ꠱ ಕೆ.ಎಂ. ಶಿವಮೂರ್ತಯ್ಯನವರ ಧರ್ಮಪತ್ನಿ ಶ್ರೀಮತಿ ಕೆ.ಎಂ. ಶಾಂತ ಅವರು ದಿನಾಂಕ 29.11.2020ರ ಭಾನುವಾರ ಬೆಳಿಗ್ಗೆ 7.20 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಓರ್ವ ಪುತ್ರ, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 29.11.2020ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
January 1, 2025