ದಾವಣಗೆರೆ ಗಾಂಧಿನಗರ ವಾಸಿ, ತೀರ್ಥಪ್ಪ ನೊಣವಿನಕೆರೆ ಇವರ ಪುತ್ರ, ಈಶ್ವರ್ ರೇಡಿಯೋ & ಟಿ.ವಿ. ನೌಕರ ಲಿಂಗರಾಜು (ಲಿಂಗೇಶ್) (43) ಅವರು ದಿನಾಂಕ : 24.11.2020 ರಂದು ಮಂಗಳವಾರ ಸಂಜೆ 4.30ಕ್ಕೆ ನಿಧನರಾಗಿದ್ದಾರೆ. ತಂದೆ-ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ : 25.11.2020 ರಂದು ಬುಧವಾರ ಮಧ್ಯಾಹ್ನ 12 ಗಂಟೆಗೆ ನಗರದ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 1, 2025