ದಾವಣಗೆರೆ ನಗರದ ದೊಡ್ಡ ಪೇಟೆ ನಿವಾಸಿ ಎಸ್ಕೆಪಿ ಬ್ಯಾಂಕ್ ಪಿಗ್ಮಿ ಏಜೆಂಟ್ ಮತ್ತು ಎಲ್ಐಸಿ ಏಜೆಂಟರಾದ ಕೆ.ಎನ್.ಹನುಮಂತ ರಾವ್ ( 60) ಅವರು ದಿನಾಂಕ 21-11-2020ರ ಶನಿವಾರ ಸಂಜೆ ನಿಧನರಾದರು. ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 22-11-2020ರ ಭಾನುವಾರ ಬೆಳಿಗ್ಗೆ 11 ಕ್ಕೆ ನಗರದ ಪಿ.ಬಿ. ರಸ್ತೆ ಯಲ್ಲಿರುವ ವೈಕುಂಠಧಾಮದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
January 4, 2025